Followers

About Me/ನನ್ನ ಬಗ್ಗೆ

Wednesday, July 24, 2013

ಮನದೊಡತಿ



ಕದ್ದು ಕದ್ದು ನೋಡಿ

ಕಣ್ಣಂಚಿನಲಿ ನಗೆ ಸೂಸಿ

ಕನಸಿನಲಿ ಕಾಡಿಸಿ

ಕಾಣದಂತಾದೆ ನೀ ನನ್ನ ಮನದೊಡತಿ

ತಿರುಗಿ ಬಾ ಒಮ್ಮೆ ಮತ್ತೊಮ್ಮೆ

ಕನವರಿಸುತಿಹುದು ಎನ್ನ ಮನ..........ಅನು ದಿನ............

No comments:

Post a Comment