Followers

About Me/ನನ್ನ ಬಗ್ಗೆ

Sunday, July 28, 2013

ಕವಿತೆ



ಮನವ ಸಂತೈಸಲು
ಬರೆದುಕೊಂಡೆ ನಾ ಕವಿತೆ
ಅದರಿಂದ ನನ್ನ ಮನದ ನೋವನು ಮರೆತೆ
ಕವಿತೆಗಳೊಂದಿಗೆ ಬೆರೆತೆ
ನನ್ನ ನಾ ಅರಿತೆ

No comments:

Post a Comment