Followers

About Me/ನನ್ನ ಬಗ್ಗೆ

Wednesday, July 24, 2013

ಸಾಕ್ಷಾತ್ಕಾರ

ದಿನ ಬೆಳಗಾದರೆ ನಡೆಯುವ ಅತ್ಯಾಚಾರ
ನಮಗೇ ತಿಳಿಯದಂತೆ ಒಪ್ಪಿಕೊಂಡಿರುವ ಬ್ರಷ್ಟಾಚಾರ
ದಿನನಿತ್ಯದ ಮಾತಿನಲ್ಲಿ ಶಿಷ್ಟಾಚಾರ
ಇವೆಲ್ಲವನ್ನೂ ಕಂಡಾಗ ಮೂಡಿರುವ ಪ್ರಶ್ನೆ
ಗುವುದೇ ಜೀವನ "ಸಾಕ್ಷಾತ್ಕಾರ?"

No comments:

Post a Comment