Followers

About Me/ನನ್ನ ಬಗ್ಗೆ

Friday, August 2, 2013

ಅಳು

ನನ್ನ ಬಾಳಿನಲ್ಲಿ
ಬಂದಳು
ಅಂದು ಅವಳು

ಅಂದುಕೊಂಡಿದ್ದೆ
ಆಗುವಳು
ನನ್ನವಳು

ಹೇಳದೇ ದೂರ
ಹೋದಳು

ಅವಳಿಲ್ಲದೇ
ಉಳಿದಿದೆ ಈಗ
ಕೇವಲ
ಅಳು

No comments:

Post a Comment