Followers

About Me/ನನ್ನ ಬಗ್ಗೆ

Tuesday, September 17, 2013

ನನ್ನವಳು

ಕತ್ತಲೆಯ
ಕನಸಲ್ಲಿ
ಕಣ್ಣೆದುರಿಗೆ
ಕಾಣಿಸಿ
ಕಣ್ ತೆರೆಯುವಷ್ಟರಲ್ಲಿ
ಮಾಯವಾದಳು
ಅವಳು
ನನ್ನವಳು

No comments:

Post a Comment