Followers

About Me/ನನ್ನ ಬಗ್ಗೆ

Monday, September 30, 2013

ಕಂದಕ

ಅವನು
ಮರಳಾದದ್ದು
ಅವಳ
ಅಂದಕ
ಆದರೆ
ಅವಳು
ಮೋಸ
ಮಾಡಿ
ತೋರಿಸಿದ್ದು
ಬಾಳಿನಲ್ಲಿ
ಮತ್ತೆ
ಹತ್ತಲಾಗದ
ಕಂದಕ

No comments:

Post a Comment