Followers

About Me/ನನ್ನ ಬಗ್ಗೆ

Monday, September 30, 2013

ಆಸೆ-ನಿರಾಸೆ

ಪ್ರೀತಿಸುವವಳು ಸಿಕ್ಕಾಗ ನೆಲ ಕಾಣಲಿಲ್ಲ
ಅದೇ ಪ್ರೀತಿ ಕೈಕೊಟ್ಟಾಗ ನೆಲೆ ಕಾಣಲಿಲ್ಲ
ಇದ್ದದ್ದು ಬಹಳ ಆಸೆ
ಉಳಿದಿದ್ದು ಕೇವಲ ನಿರಾಸೆ

No comments:

Post a Comment