Followers

About Me/ನನ್ನ ಬಗ್ಗೆ

Monday, September 30, 2013

ಸರ್ಕಾರಿ ಯೋಜನೆ

ಅಂದು
ಕೂಲಿಗಾಗಿ ಕಾಳು
ಆಯ್ತು ಕಳ್ಳರ ಪಾಲು
ಇಂದು
ಪಡೆಯಲು ನರೇಗಾ ವೇಜು
ಕೇಳುತ್ತಾರೆ ಪರ್ಸಂಟೇಜು

No comments:

Post a Comment