Followers

About Me/ನನ್ನ ಬಗ್ಗೆ

Monday, September 16, 2013

ಯೋಚನೆ


ರಸ್ತೆಯಲಿ ಅಕ್ರಮ ಮರಳು ಲಾರಿ
ಹಿಡಿಯುವವರು ಹಲವು ಬಾರಿ
ಹಿಡಿಯದಿದ್ದಾಗ ತಿಳಿಯಬೇಕು
ಕೊಟ್ಟಿರುವವರು ಮಾಮೂಲಿ ಭಾರಿ

2 comments:

  1. ಅಕ್ರಮ ಆವಾಗಾವಾಗ ಸಕ್ರಮ? ;-)

    ReplyDelete
  2. akram sakram matte bere ide sir, BJP Govt iddaga adu jorage ittallva?

    ReplyDelete