Followers

About Me/ನನ್ನ ಬಗ್ಗೆ

Monday, September 9, 2013

ಸರ್ಕಾರಿ ಕೆಲಸ



ಕೆಲಸ ಮಾಡಿಸಲು
ಕಾಡಿ "ಬೇಡಿ" ನೋಡಿ
ಇಲ್ಲದಿದ್ದರೆ
ಕೈ ಬಿಸಿ ಮಾಡಿ
ಹೊಟ್ಟೆ ತಣ್ಣಗೆ ಮಾಡಿ
ಅದೂ ಆಗದಿದ್ದರೆ
ತೊಡಿಸಿ
ಲೋಕಾಯುಕ್ತದ "ಬೇಡಿ"

No comments:

Post a Comment