Followers

About Me/ನನ್ನ ಬಗ್ಗೆ

Sunday, September 15, 2013

ಯಾಕೋ

ಪೆಟ್ರೋಲ್ ಬೆಲೆ ಹೆಚ್ಚಾದಾಗೆಲ್ಲ
ಮಾಡುವರು ಸ್ರೈಕು
ಹಲವೆಡೆ ರಾಸ್ತಾ ರೋಕೋ
ಇದರ ಪರಿಣಾಮ ನೋಡಿದಾಗ
ಅನಿಸುವುದು ಇವೆಲ್ಲಾ ಯಾಕೋ

No comments:

Post a Comment