Followers

About Me/ನನ್ನ ಬಗ್ಗೆ

Monday, September 30, 2013

ಕನ್ನ

ಅಂದುಕೊಂಡಿದ್ದೆ
ಅವಳು ನನ್ನ ಬಾಳಿನ ಚಿನ್ನ
ಅವಳ ಪಾಲಿಗೆ ಆಗಿದ್ದೆ ನಾನು ರನ್ನ
ಕದ್ದುಕೊಂಡು ಹೋಗಿಬಿಟ್ಟಳು ನನ್ನ ರೂಮಿನಲ್ಲಿರುವ ಚಿನ್ನ
ಹಾಕಿ ಬಿಟ್ಟಳು ನನ್ನ ಮನಸಿನ ಖಜಾನೆಗೆ ಕನ್ನ

No comments:

Post a Comment