Followers

About Me/ನನ್ನ ಬಗ್ಗೆ

Monday, September 9, 2013

ಕೈ

ಕೊಡು ಕೊಡು
ಎಂದು ಕಾಡಿ ಬೇಡಿದಾಗ
ಕೊಡಲಿಲ್ಲ
ಕಾದು ಕಾದು ಕಾದು
ಕೊನೆಗೆ ಕಾಣದಂತೆ
ಮಾಯವಾದ ಅವಳು
ಕೊಟ್ಟೇಬಿಟ್ಟಳು
.
.
.
.
.
.
.
ಕೈ

No comments:

Post a Comment