Followers

About Me/ನನ್ನ ಬಗ್ಗೆ

Saturday, October 5, 2013

ಸಾನಿಯಾ

ಮಿಂಚುತ್ತಿದ್ದಾಳೆ ಈಗ ಸಾನಿಯಾ
ಕ್ರೀಡಾರಂಗಕ್ಕೆ ಅವಳದೇ ಮೇನಿಯಾ
ಟೆನಿಸ್ ಗೆ ಅವಳು ಉತ್ಸಾಹದ ಚಿಲುಮೆ
ಅದರಿಂದಲೇ ನಮ್ಮ ದೇಶದ ಟೆನಿಸ್ ಗೆ ಹಿರಿಮೆ

No comments:

Post a Comment