Followers

About Me/ನನ್ನ ಬಗ್ಗೆ

Friday, October 4, 2013

ಬಾಳ ಬಂಗಾರ

ಬಾಳ
ಬಂಗಾರವೆಂದು
ತಿಳಿದು
ಬಾಳ ಸಂಗಾತಿಯಾಗಿಸಿದೆ
ಆದರೆ
ಸತಿ ಪತಿಯ ನಡುವಿನ
ಸಂಬಂಧ ಹಳಸಿದೆ
ಬಾಳೇ
ಅಂಗಾರವಾಗಿದೆ

No comments:

Post a Comment