Followers

About Me/ನನ್ನ ಬಗ್ಗೆ

Saturday, October 5, 2013

ಕೆಮ್ಮು-ದಮ್ಮು-ರಮ್ಮು

ಇವರು ನಮ್ಮ ಎಚ್ಚೆಮ್ಮು
ಇವರಿಗೆ ಬಹಳ ಕೆಮ್ಮು
ಅದರ ಜೊತೆಗಿದೆ ದಮ್ಮು
ಆದರೂ ಕುಡಿಯುವರು ದಿನವೂ ರಮ್ಮು

No comments:

Post a Comment