Followers

About Me/ನನ್ನ ಬಗ್ಗೆ

Friday, October 4, 2013

"ಸಮಾಜ ಸೇವಕ"

ಅಂದು ಮೇವು ತಿಂದು
ಮೆರೆದು
ಬ್ರಷ್ಟರನು ಕರೆದು
ಕೂರಿಸಿದ
ಇಂದು ಜೈಲುಪಾಲಾಗಿ
ತೆರೆಮರೆಗೆ ಸರಿದ
"ಸಮಾಜ ಸೇವಕ"

No comments:

Post a Comment