Followers

About Me/ನನ್ನ ಬಗ್ಗೆ

Saturday, October 5, 2013

ಡಿಸ್ಕೌಂಟು-ಅಕೌಂಟು

ಬಟ್ಟೆಯೆಂದರೆ ಹೆಂಗಸರಿಗೆ ಪ್ರಾಣ
ಸೀರೆಯೆಂದರಂತೂ ಪಂಚಪ್ರಾಣ
ಬಂತೆಂದರೆ ಊರಲ್ಲಿ ಬಟ್ಟೆಗೆ ಡಿಸ್ಕೌಂಟು
ಖಾಲಿಯಾಗುವುದು ಗಂಡನ ಬ್ಯಾಂಕ್ ಅಕೌಂಟು

No comments:

Post a Comment