Followers

About Me/ನನ್ನ ಬಗ್ಗೆ

Friday, October 4, 2013

ಉದಾಹರಣೆ

ಕಾನೂನು
ಎಲ್ಲರಿಗೂ ಒಂದೇ
ಎಂದು ಹೇಳಲು ಇವೆ
ಹಲವು ಉದಾಹರಣೆ
ಅದಕ್ಕೆ ಮೇವು ಹಗರಣ
ಹೊಸ ಜೋಡಣೆ

No comments:

Post a Comment