Followers

About Me/ನನ್ನ ಬಗ್ಗೆ

Friday, October 4, 2013

ಸಂಕೋಲೆ

ಮಾಡಿದ್ದು ಹಲವು ಕೊಲೆ
ಕೊಡಲಿಲ್ಲ ನೀತಿ ನಿಯಮಗಳಿಗೆ ಬೆಲೆ
ತೆಗೆದಿದ್ದು ಹಲವರ ತಲೆ
ಇಂದು ಕೈಗೆ ಬಿದ್ದಿದೆ ಸಂಕೋಲೆ

No comments:

Post a Comment