Followers

About Me/ನನ್ನ ಬಗ್ಗೆ

Tuesday, November 19, 2013

ವಿಸ್ತರಣೆ

ಈಗ ಸಂಪುಟ ವಿಸ್ತರಣೆ
ತಾ ಮುಂದು ನಾ ಮುಂದು ಹೋಗುವ
"ಜನರನು" ಕಂಡಾಗ ಅನಿಸುತಿದೆ
ಪ್ರವಾಹ ಸಂತ್ರಸ್ತರಿಗೆ ಆಗುತಿದೆ
ಆಹಾರ ಪೊಟ್ಟಣಗಳ ವಿತರಣೆ

No comments:

Post a Comment