Followers

About Me/ನನ್ನ ಬಗ್ಗೆ

Monday, November 11, 2013

ಸು(ರು)ಳಿ

ಅಂದು ಮಾಡುವಾಗ ಎಚ್ಚರವಿರಲಿಲ್ಲ
ರಾಶಿ ಹಾಕಿದರು ನೋಟುಗಳನು
ಗಣಿ, ಅತಿಕ್ರಮಣ, ಅಕ್ರಮಗಳಿಂದ
ಇಂದು ತಿರುಗಿ ಬಂದಿದೆ
ಸುಳಿಯಂತೆ
ಲೋಕಾಯುಕ್ತದ ಸುರುಳಿಯಲ್ಲಿ
ಸಿಲುಕಿ ನಲುಗುತಿರುವುದ ನೋಡಿದಾಗ
ನೆನಪಿಗೆ ಬರುತಿದೆ ಸಾಲು
ಮಾಡಿದ್ದುಣ್ಣೋ ಮಹಾರಾಯ

No comments:

Post a Comment