Followers

About Me/ನನ್ನ ಬಗ್ಗೆ

Monday, November 11, 2013

ಕನ್ನಡಮ್ಮ

ನಾಡು ನುಡಿಯ ಸೇವಕನಾಗಿ
ನಾಡಿಗಾಗಿ ಹೋರಾಡು ನೀ
ನಾಡಭಾಷೆಯ ಅರಿತು
ಆಡುಭಾಷೆಯ ಮಾತನಾಡು
ಅಂದಿನಿಂದ ಇಂದಿನವರೆಗೂ
ಸಾಗಿಬಂದ ಈ ಹಾದಿ
ಮುಂದಿನ ಪೀಳಿಗೆಯವರೆಗೆ ಇರಲಿ
ಕನ್ನಡಮ್ಮನ ಕರುಣೆ ನಮ್ಮಲರ ಮೇಲಿರಲಿ

No comments:

Post a Comment