Followers

About Me/ನನ್ನ ಬಗ್ಗೆ

Tuesday, December 10, 2013

ಪ್ರಶಸ್ತಿ ಪ್ರದಾನ



ಬದಲಾದ
ದಿನದಲ್ಲಿ
ಪ್ರಶಸ್ತಿ ಪ್ರದಾನ
ಎನ್ನುವುದು
ಬದಲಾಗಿದೆ
"ದಾನ"ವಾಗಿ
ಕೆಲವರಿಗೆ
"(ಪ್ರತಿ)ದಾನ" ವಾಗಿ

No comments:

Post a Comment