Followers

About Me/ನನ್ನ ಬಗ್ಗೆ

Tuesday, December 24, 2013

ಭಾವನೆ

ಭಾವನೆಗಳ ಬೀಜ
ಮೊಳಕೆಯೊಡೆಯಲಿಲ್ಲ
ಮೊಳಕೆಯೊಡೆದ ಚಿಗುರು
ಮರವಾಗಲಿಲ್ಲ!
ನೋವಿನ ಪ್ರಪಾತ
ನೀಡಿಹುದು ಆಘಾತ!
ಕನಸಿನ ವರ್ಷ
ತರಲಿಲ್ಲ ಹರ್ಷ!
ಉಳಿದ ನೆನಪು
ಪುನಃಪುನಃ ಕಾಡಲು
ಬೇಡ ಕಣ್ಣೀರಿನ ಸಾಂಗತ್ಯ
ಹೊಸ ಆಲೋಚನೆ ಅಗತ್ಯ
ಅದು ಮನದಿರಲಿ ನಿತ್ಯ!

No comments:

Post a Comment