Followers

About Me/ನನ್ನ ಬಗ್ಗೆ

Sunday, December 29, 2013

"ವರ"

ಇದ್ದರೆ
ದೇ"ವರ"
"ವರ"
ಸಿಗುವನು
ಒಳ್ಳೆಯ
"ವರ"
ಇಲ್ಲದಿರಲು ಕಳಿಸುವವ
ನನಗೆ
ತ"ವರ"
ಶುರುವಾಗುವುದು
ಕಷ್ಟ-ಕಾರ್ಪಣ್ಯಗಳ
ಪ್ರ"ವರ"
ಅದಕೆ
ಕೊಡುದೇವಾ
ನೀ ಒಳ್ಳೆಯ "ವರ"

No comments:

Post a Comment