Followers

About Me/ನನ್ನ ಬಗ್ಗೆ

Saturday, December 14, 2013

ಕೈ

ಕೈಕೊಡುವುದು
ಮಾನವ ಸಹಜ ಧರ್ಮ
ಆದರೆ ಇದೆ ವ್ಯತ್ಯಾಸ
ಕೆಲವರು ನಕ್ಕು ಕೈಕೊಡುತ್ತಾರೆ
ಆದರೆ "ಕೈಕೊಟ್ಟು" ನಗುತ್ತಾರೆ

No comments:

Post a Comment