Followers

About Me/ನನ್ನ ಬಗ್ಗೆ

Tuesday, December 10, 2013

ಹತ್ಯೆ-ಆತ್ಮಹತ್ಯೆ



ಹತ್ಯೆಗೂ
ಆತ್ಮಹತ್ಯೆಗೂ
ಸಂಬಂಧವಿಲ್ಲದಂತಾಗಿಹುದು
ಹತ್ಯೆಗೆ
ಹೆದರುವ ಜನ
ಆತ್ಮಹತ್ಯೆಗೆ
ಶರಣಾಗುತಿರುವರು

No comments:

Post a Comment