Followers

About Me/ನನ್ನ ಬಗ್ಗೆ

Tuesday, December 10, 2013

ಮದುವೆ



ಅವಳ ಮಾತಿಗೆ
ಮನಸೋತು
ಮರುಮಾತನಾಡದೇ
ಮದುವೆಯಾದೆ
ಮಡದಿಯಾದವಳು
ಮನೆಬೆಳಗದೇ
ಮುನಿಸಿ
ಮಾರಿಯಾಗಿ
ಮನೆತೊರೆದು
ಮಾಯವಾದಳು

No comments:

Post a Comment