Followers

About Me/ನನ್ನ ಬಗ್ಗೆ

Sunday, December 29, 2013

ವಿನಂತಿ

ನಿನಗೆ
ಮಾಡಿಹನು
ಪ್ರೀತಿಗಾಗಿ
ವಿನಂತಿ!
ಕಾಯುತಿರುವೆ
ದಿನಂಪ್ರತಿ!
ಬೇಗ ಹೇಳು
ನೀ ಏನಂತಿ?

No comments:

Post a Comment