Followers

About Me/ನನ್ನ ಬಗ್ಗೆ

Saturday, December 14, 2013

ಮಸಿ

ಮೌನದ
ಹಿಂದಿರುವ
ಮೂಕವೇದನೆ
ಅರಿಯದೆ
ಮಂದನೆಂದು
ಜರಿದ
ಅವಳ ಮರು
ಮಾತನಾಡಿಸಲು
ಮನಸಿಲ್ಲ
ಮೈಬಣ್ಣ
ಬಿಳಿ
ಆದರೆ
ಒಳಗೆ
ತುಂಬಿದೆ
ಬರೀ ಮಸಿ

No comments:

Post a Comment