Followers

About Me/ನನ್ನ ಬಗ್ಗೆ

Saturday, December 14, 2013

ವ್ಯತ್ಯಾಸ

ಕೊಡುವ ಕಾಸು ಕೊಡಲು
ಸಿಡಿಮಿಡಿಗೊಳ್ಳುವ
ಕಂಡಕ್ಟರ್
ಸರಿಯಾಗಿ ತಪಾಸಣೆ ಮಾಡಲು
ಮೀನಮೇಷ ಮಾಡುವ
ಡಾಕ್ಟರ್
ಕಲಿಸಲಾಗದೇ ಒದ್ದಾಡುತ್ತಿರುವ
ಟೀಚರ್
ಆದರೆ ಏನು ಗೊತ್ತಿಲ್ಲದೇ
ರಾಜ್ಯವಾಳುವವ
ಪೊಲಿಟಿಕಲ್ ಲೀಡರ್

No comments:

Post a Comment