Followers

About Me/ನನ್ನ ಬಗ್ಗೆ

Sunday, December 29, 2013

ಬಿನ್ನಿ-ಭಿನ್ನ

ಹಿಂದೆ
ಎಎಪಿಯಲ್ಲಿ
ಐಕ್ಯಮತ
ಬಿನ್ನಿಯಿಂದ
ಭಿನ್ನಮತ
ಅಧಿಕಾರಕ್ಕಾಗಿ
ಭಿನ್ನರಾಗವೆಳೆದರೆ
ಯಾರಿಗೂ ಇಲ್ಲ ಹಿತ

No comments:

Post a Comment