Followers

About Me/ನನ್ನ ಬಗ್ಗೆ

Tuesday, December 24, 2013

ಕವಿ

ಕವಿಯಂತೆ
ಕಾಣುವ
ಕುಡಿದಿರಬಹುದು!
ಕುಡಿದವ
ಕವಿಯಂತೆ
ಕಾಣಬಹುದು!
ಆದರೆ
ಕಲ್ಪನೆಯಲಿ
ಕನಸ
ಕಂಡು
ಕುಂಚದಲಿ
ಕವಿತೆಯ
ಕೆತ್ತುವವನೇ
ಕವಿ!
ಏನಂತೀರಾ??????

No comments:

Post a Comment