Followers

About Me/ನನ್ನ ಬಗ್ಗೆ

Saturday, December 14, 2013

ವಲಸೆ

ಇನ್ನೂ ನಿಂತಿಲ್ಲ
ಪಟ್ಟಣಕ್ಕೆ ವಲಸೆ
ಆದರೂ ನಿಂತಿಲ್ಲ
ಉದ್ಯೋಗ ಖಾತ್ರಿಯ ವರಸೆ
ಇಲ್ಲ ವೃತ್ತಿ ಪರತೆ
ಅನುಷ್ಟಾನದ್ದೇ ಕೊರತೆ

No comments:

Post a Comment