Followers

About Me/ನನ್ನ ಬಗ್ಗೆ

Sunday, December 29, 2013

ನೆರೆ ಹೊರೆ

ನೆರೆ ಹೊರೆ
ಚೆಂದರಿಲು
ನೆರೆ ಬಂದರೂ
ಹೊರೆ ಎನಿಸದು
ಅದಿರದಿರಲು
ನೆರೆಯಲಿ ಜೀವನವೇ
ಮರೆ ಆಗುವುದು

No comments:

Post a Comment