Followers

About Me/ನನ್ನ ಬಗ್ಗೆ

Saturday, March 8, 2014

ಯತ್ನ

ಮರಳಿ ಯತ್ನವ
ಮಾಡೆಂದ
ಮಾತು
ಮನದಲ್ಲಿ
ಮೂಡಿ
ಬರೆಯುತಿರುವೆ
ಪ್ರೇಮಪತ್ರವ
ಮತ್ತೊಮ್ಮೆ

ಮಗುದೊಮ್ಮೆ

No comments:

Post a Comment