Followers

About Me/ನನ್ನ ಬಗ್ಗೆ

Saturday, March 8, 2014

ಬೀಗ

ಬಾಗಿಲ
ಹಿಂದಿನ
ಚಿಲಕ
ಭದ್ರವಾಗಿದೆ!
ಆದರೆ
ಮನಸಿಗಿರದ
ಬೀಗ
ಬರೀ
ಬೇಗುದಿಯನು

ತಂದಿದೆ!

No comments:

Post a Comment