Followers

About Me/ನನ್ನ ಬಗ್ಗೆ

Saturday, March 8, 2014

ಪತಿ-ಮತಿ

ಪತಿ-ಪತ್ನಿ
ಸರಿಯಿರಲು
ಏನಿರಬೇಕು
ಪತಿಗೆ ಇರಬೇಕು 
ಸಿಂ-ಪತಿ
ಶ್ರೀಮತಿಗೆ ಹೊಂದಿಕೊಳ್ಳುವ 
ಮತಿ

No comments:

Post a Comment