Followers

About Me/ನನ್ನ ಬಗ್ಗೆ

Wednesday, July 24, 2013

ಹೀಗೇಕೇ



ಹೀಗೇಕೇ

ದಾರಿಯಲ್ಲಿ ಹೋಗುವಾಗ ಕಂಡೆ ನಾ ಅವಳ
ನೋಡಲು ಅವಳು ಹೊಳೆಯುವ ಹವಳ
ಹೇಳಲಾರೆ ಅಂದ ಅವಳಂದ
ಮುಂದೆ ಹೋಗಿ "ಏನೋ" ಹೇಳಬೇಕು ಎನ್ನುವಷ್ಟರಲಿ
ಅಮ್ಮಾ ಅನ್ನಬೇಕೆ ಅವಳ ಮುದ್ದು ಕಂದ

No comments:

Post a Comment