Followers

About Me/ನನ್ನ ಬಗ್ಗೆ

Wednesday, July 24, 2013

ಸವಾಲು



ಸವಾಲಿಗೆ ಸವಾಲು ಹಾಕಿ
ಸೋಲಿಗೆ ಹಿಂಜರಿಯದೇ
ಗುರಿಯತ್ತ ನಡೆಯುವಾಗ
ಸಿಡಿದು ಬಂದ ಅಡೆತಡೆಗಳನು
ಮೆಟ್ಟಿ ನಿಲ್ಲು ಗೆಳೆಯ
ಸಾಧನೆಯ ಶಿಖರವೇರಿ ಕುಳಿತುಕೊಳ್ಳುವ ನಿನ್ನ ಬಯಕೆ ಈಡೇರುವುದು ಸುನಿಶ್ಚಿತ

No comments:

Post a Comment