Followers

About Me/ನನ್ನ ಬಗ್ಗೆ

Wednesday, July 24, 2013

ನನ್ನವಳು



ಅವಳನು ಪ್ರೀತಿಸುವಾಗ ನನಗನಿಸಿದ್ದು
ಅವಳು ನನ್ನವಳು
ನನಗಾಗಿ ಬಂದವಳು
ಇಂದು ನನಗೆ ತಿಳಿಯಿತು
ಅವಳು ನನ್ನೊಡನೆ ಬರಳು
ಏಕೆಂದರೆ ಮಂಗಲಸೂತ್ರದಿಂದ ಕಂಗೊಳಿಸುತ್ತಿದೆ ಅವಳ ಕೊರಳು

No comments:

Post a Comment