Followers

About Me/ನನ್ನ ಬಗ್ಗೆ

Wednesday, July 24, 2013

ಸಹವಾಸ



ಅಂದು ಅವಳ ಜೊತೆ ಸುತ್ತುತ್ತಿದ್ದ
ನಮ್ಮ ದಾಸ
ತಿನ್ನುತ್ತಿದ್ದ ದೋಸಾ, ಸಮೋಸಾ
ಇಂದು ಅವಳಿಂದ ಅವನಿಗೆ ಮೋಸಾ
ಇವನು ಆಗಿದ್ದಾನೆ ದೇವದಾಸ
ಸಾಕಾಗಿದೆ ಅವಳ ಸಹವಾಸ

No comments:

Post a Comment