Followers

About Me/ನನ್ನ ಬಗ್ಗೆ

Sunday, July 28, 2013

ಸಿಂಪಲ್ಲಾಗಿ ಹೇಳ್ತಿನಿ

ಕಾಲ್ ಮಾಡಿ ಕೇಳಿದ ಪ್ರೀತಿಗೆ
ಮಿಸ್ ಕಾಲ್ ಕೊಡಬೇಡ
ಮೆಸೇಜ್ ನಲ್ಲಿ ಕಳಿಸಿದ ಪ್ರೀತಿಗೆ
ರಿಪ್ಲೈ ಕಳಿಸದೇ ಇರಬೇಡ
ಸಿಂಪಲ್ಲಾಗಿ ಹೇಳ್ತಿನಿ
ನೀನಾದ್ರೆ ನನ್ನ ವೈಫು
ಚೆನ್ನಾಗಿರತ್ತೆ ನಮ್ ಲೈಫು

No comments:

Post a Comment