Followers

About Me/ನನ್ನ ಬಗ್ಗೆ

Wednesday, July 24, 2013

ಬೇಡಿಕೆ



ಅಂದು ಪರಿ ಪರಿಯಾಗಿ ಬೇಡಿದರು
ಬಿಟ್ಟು ಹೋದ ನೀನು
ಇಂದು ಕರೆಯದೇ ನನ್ನ ಬಳಿ ಬಂದಾಗ
ನಿನಗೆ ಏನು ಹೇಳಲಿ ನಾನು

No comments:

Post a Comment