Followers

About Me/ನನ್ನ ಬಗ್ಗೆ

Wednesday, July 24, 2013

ಬಾಳು



ಸುಮ್ ಸುಮ್ನೆ
ಬಾಳ್ನಾಗೆ ಬಂದು
ಬಾಳನ್ನು ಹಾಳ್ ಮಾಡಿ
ಹೋಗೋ ಮುನ್ನ ಚೆನ್ನಾಗಿರು ಅಂತ ಮಾತ್ರ ಹೇಳ್ ಬ್ಯಾಡವ್ವ
ನನ್ನ ಮನಸಿನ ಅರಮನೆಯಾಗ್ ರಾಣಿ ಆಗ್ ಬೇಕಾದವಳ್ ನೀ
ನನ್ನ ಬಾಳ್ಗೆ ಬೆಂಕಿ ಹಚ್ ಬಿಟ್ಟೆ
ಹೋಗವ್ವ ಹೋಗು ದೂರಾ ........

No comments:

Post a Comment