Followers

About Me/ನನ್ನ ಬಗ್ಗೆ

Wednesday, July 24, 2013

ಮಿಂಚು



ಅಂದು ತಾರೆಯನು ತೋರಿಸಿ
ನನ್ನ ಚಂದ್ರಮನೆಂದ ನೀನು
ಇಂದು ಮಿಂಚಾಗಿ ಮಾಯವಾದೆ
ಮೋಡಗಳಲಿ ಮರೆಯಾದೆ
ಏನಾದೆ ನೀನೇನಾದೆ

No comments:

Post a Comment