Followers

About Me/ನನ್ನ ಬಗ್ಗೆ

Wednesday, July 24, 2013

ಪ್ರೀತಿ



ಪ್ರೀತಿ ಮರೆಯಾದಾಗ
ಆಕಾಶ ಮೇಲೆ ಬೀಳದು
ಭೂಮಿ ಬಾಯಿ ತೆರೆಯದು
ಮನಸು ಮಾತ್ರ ಸ್ವಲ್ಪ ಸಮಯ ಕನವರಿಸುವುದು
ಕಳೆದುಹೋದ ಆ ಪ್ರೀತಿಗಾಗಿ
ಮನವ ಸಂತೈಸಿ ಸಲುಹಿದರೆ ಬಾಳೇ ಬಂಗಾರ
ಜೀವನವೇ ಸಿಂಗಾರ

No comments:

Post a Comment