Followers

About Me/ನನ್ನ ಬಗ್ಗೆ

Wednesday, July 24, 2013

ಕ್ಷಣ



ಹುಡುಗಿ ಬಂದು ಹೋದ ಕ್ಷಣ
ಕಳೆದು ಹೋದ ಹಣ
ಮತ್ತೆ ಸಿಗುವುದು ಅನುಮಾನ
ಅದನು ಅಲ್ಲೇ ಬಿಟ್ಟು ಮುನ್ನಡೆದರೆ ಸಿಗಬಹುದು
ಹೆಚ್ಚಿನ ಸಂತೋಷ ಸಂಭ್ರಮದ ಜೊತೆಗೆ ಸಮ್ಮಾನ

No comments:

Post a Comment