Followers

About Me/ನನ್ನ ಬಗ್ಗೆ

Wednesday, July 24, 2013

ಹಂಬಲ



ಬಾಳ ದಾರಿಯಲಿ ಸಾಗಿ ಬಂದ
ಹಾದಿಯನು ಹಿಂತಿರುಗಿ ನೋಡಿದಾಗ
ಖುಷಿಯಾಯಿತು ನನಗೆ
ಹಿತವೆನಿಸಿತು ಎನಗೆ
ಅಂದು ಚಿಗರೊಡೆದ ಆಸೆಗಳಲಿ
ಹಲವು ನನಸಾಗಿ
ಮತ್ತೆ ಮತ್ತೆ ಸಾಧಿಸುವ ಛಲದಿಂದ
ಬಂದಿದೆ ನನ್ನಲ್ಲಿ ಬಲ
ಸಾಧನೆಯ ಎತ್ತರಕ್ಕೆ ಏರುವ ಹಂಬಲ

No comments:

Post a Comment